ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಅಲ್ಪಸಂಖ್ಯಾತರಿಗೆ ವಿವಿಧ ಯೋಜನೆಗಳು

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದ ವತಿಯಿಂದ ಮುಸ್ಲಿಂ, ಕ್ರೈಸ್ತ, ಜೈನ ಮುಂತಾದ ಅಲ್ಪಸಂಖ್ಯಾತ ಸಮುದಾಯ ದ ಅಭ್ಯರ್ಥಿಗಳಿಗೆ

  1. ಶ್ರಮ ಶಕ್ತಿ ಸಾಲ ಯೋಜನೆ ( ಶೇ 4 ಬಡ್ಡಿ ದರದಲ್ಲಿ ರೂ 50000/- )
  2. ಶ್ರಮ ಶಕ್ತಿ ವಿಶೇಷ ಮಹಿಳಾ ಯೋಜನೆ ( ಅಲ್ಪಸಂಖ್ಯಾತ ಸಮುದಾಯದ ವಿಧವೆ, ಅವಿವಾಹಿತ ಮಹಿಳೆಯರಿಗೆ ರೂ 25000/- )
    3 . ವೃತ್ತಿ ಪ್ರೋತ್ಸಾಹ ಸಾಲ ಯೋಜನೆ ( ರೂ 1 ಲಕ್ಷ ಸಾಲ. ಇದರಲ್ಲಿ 50% ಸಬ್ಸಿಡಿ)
  3. ಸ್ವಾವಲಂಬಿ ಸಾರಥಿ ಯೋಜನೆ ( ಆಟೋ ರಿಕ್ಷಾ/ ಟ್ಯಾಕ್ಸಿ/ ಸರಕು ವಾಹನ ಖರೀದಿಗೆ ವಾಹನದ ಮೌಲ್ಯದ 50% ಅಥವಾ ಗರಿಷ್ಠ ರೂ 3 ಲಕ್ಷ ದ ವರೆಗೆ ಸಹಾಯ ಧನ)
  4. ಅರಿವು ಸಾಲ ಯೋಜನೆ ವೃತ್ತಿಪರ ಕೋರ್ಸ್ ಗಳ ವಿದ್ಯಾಭ್ಯಾಸಕ್ಕೆ ರೂ 3 ಲಕ್ಷ ದ ವರೆಗೆ ಸಾಲ ಯೋಜನೆ
  5. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಹಾಯ ಧನ
  6. ಗಂಗಾ ಕಲ್ಯಾಣ ಯೋಜನೆ ( ಉಚಿತ ಕೊಳವೆ ಬಾವಿ/ ಬೋರ್ ವೆಲ್ )

Latest Indian news

Popular Stories