ಗದ್ದೆಗೆ ನುಗ್ಗಿದ ಬಸ್ : ಹಲವು ಪ್ರಯಾಣಿಕರಿಗೆ ಗಾಯ

ಚಲಿಸುತ್ತಿದ್ದ ಕೆ.ಎಸ್. ಆರ್.ಟಿ.ಸಿ. ಬಸ್ಸಿನ ಸ್ಟೇರಿಂಗ್ ರಾಡ್ ತುಂಡರಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಗದ್ದೆ ಒಳಗೆ ನುಸುಲಿರುವ ಘಟನೆ ಇಂದು ಬೆಳಗ್ಗೆ ಕೆ. ಆರ್. ನಗರ ತಾಲ್ಲೂಕು ಕೆಸ್ತೂರು ಬಳಿ ನಡೆದಿರುವ ಕುರಿತು ವರದಿಯಾಗಿದೆ.

ಸಾಲಿಗ್ರಾಮದಿಂದ ಮೈಸೂರಿನತ್ತ ಬರುತ್ತಿದ್ದ ಬಸ್ಸಿನ
ಸ್ಟೇರಿಂಗ್ ರಾಡ್ ಕಟ್ ಆಗಿದೆ ಎನ್ನಲಾಗಿದೆ.ಇದರಿಂದ ಗದ್ದೆಯೊಳಗೆ ನುಗ್ಗಿ ನಿಂತುಕೊಂಡಿದ್ದು, ಬಸ್ ನಲ್ಲಿದ್ದ ಮೂವತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ
ಗಾಯಗಳಾಗಿವೆ.

Latest Indian news

Popular Stories