ಕಾಸರಗೋಡು: ತಡೆ ಬೇಲಿ ಇಲ್ಲದ ಸೇತುವೆಯಿಂದ ಹೊಳೆಗೆ ಬಿದ್ದ ಕಾರು

ಕಾಸರಗೋಡು: ತಡೆ ಬೇಲೆ ಇಲ್ಲದ ಸೇತುವೆಯಿಂದ ಕಾರೊಂದು ಹೊಳೆಗೆ ಬಿದ್ದ ಘಟನೆ ಕಾಸರಗೋಡು ಜಿಲ್ಲೆಯ ಪಳ್ಳಂಜಿರ ಪಾಂಡಿಯಲ್ಲಿ ನಡೆದಿದೆ.

ಕಾರಿನಲ್ಲಿ ಇಬ್ಬರು ರಾಶಿದ್, ತಶ್ರೀಪ್ ಎಂಬ ಯುವಕರು ಇದ್ದರು. ಕಾರು ಹೊಳೆಗೆ ಬಿದ್ದ ಕೂಡಲೇ ಇವರಿಬ್ಬರು ಕಾರಿನಿಂದ ಹೊರ ಬಂದು ಮರದ ಗೆಲ್ಲು ಹಿಡಿದು ಆಶ್ರಯ ಪಡೆದಿದ್ದರು.
ಕೂಡಲೇ ಇಬ್ಬರನ್ನೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

Latest Indian news

Popular Stories