ಉಡುಪಿ: ಹಳೆ ಬಸ್’ಸ್ಟ್ಯಾಂಡ್ ಸಮೀಪ ಗೋಡೆ ಕುಸಿದು – ಮೂರು ದ್ವಿಚಕ್ರ ವಾಹನ ನಜ್ಜುಗುಜ್ಜು

ಉಡುಪಿ: ಶುಕ್ರವಾರ ರಾತ್ರಿ ಸುರಿದ ಬಾರಿ ಮಳೆ ಗೆ ಉಡುಪಿ ನಗರದ ಓಲ್ಡ್ ಬಸ್ ಸ್ಟ್ಯಾಂಡ್ ಸಮೀಪದ ಕೃಷ್ಣಾ ಕ್ಯಾಂಪೇಕ್ಸ್ ಶ್ರೀ ನಾಗ ದೇವರ ಸನ್ನಿಧಿಯ ಪಕ್ಕದ ಆವರಣದ ಗೋಡೆ ಕುಸಿದು 3 ವಾಹನ ಸಂಪೂರ್ಣ ಜಖಂ ಗೊಂಡಿದೆ .

1001120878 Accident News, Prime news, Udupi
1001120874 Accident News, Prime news, Udupi

ಬೋರ್ಡ್ ಶಾಲೆಯ ಆವರಣದ ಗೋಡೆ ಕುಸಿತವಾಗಿದ್ದು ಯಾವುದೇ ಜೀವ ಹನಿ ಬಗ್ಗೆ ವರದಿ ಯಾಗಿಲ್ಲ.

ರಾತ್ರಿಯಿಡಿ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಿದ್ದು ಕೆಲವೆಡೆ ಮರಗಿಡಗಳು ಧರೆಗುರುಳಿದಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತ ಘಟನೆಗಳು ವರದಿಯಾಗಿದೆ.

Latest Indian news

Popular Stories