ತನ್ವೀರ್ ಪೀರಿಗೂ ಪಾಕ್ ಗು ಇರುವ ಸಂಬಂಧದ ಕುರಿತು NIA ತನಿಖೆಯಾಗಲಿ : ಬಸನಗೌಡ ಪಾಟೀಲ್ ಯತ್ನಾಳ್

ಬೆಳಗಾವಿ : ಮೌಲ್ವಿ ತನ್ವೀರ್ ಪೀರ್ ಐಎಸ್‌ಐಎಸ್ ಜೊತೆಗೆ ನಂಟು ಇದೆ ಎಂದು ಬಸನಗೌಡ ಪಾಟೀಲ ಆರೋಪಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೆ ಯತ್ನಾಳ್ ಅವರು ಪ್ರತಿಕ್ರಿಯೆ ನೀಡಿದ್ದು ತನ್ವೀರ್ಗು ಪಾಕಿಸ್ತಾನಕ್ಕೂ ಇರುವಂತಹ ಸಂಬಂಧದ ಕುರಿತುಂತೆ ಎನ್‌ಐಎ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ವೀರ್ ಪೀರ್ ಖಾತೆಯಲ್ಲಿ ಎಷ್ಟು ಹಣವಿದೆ ಎಲ್ಲವು ತನಿಕೆಯಾಗಬೇಕು.ತನ್ವೀರ್ ಪೀರ್ಗೆ ಕಪಾಕಿಸ್ತಾನ ಜೊತೆ ಸಂಬಂಧದ ಕುರಿತು ತನಿಖೆಯಾಗಬೇಕು.ಉಗ್ರ ಸಂಘಟನೆ ಜೊತೆ ನಂಟು ಹೊಂದಿರುವ ಬಗ್ಗೆ ಪೊಲೀಸರ ಮಾಹಿತಿ ನೀಡಿದ್ದು ಮುಖ್ಯಮಂತ್ರಿಗಳ ಕಚೇರಿಯ ಧಾರವಾಡ ಪೋಲೀಸರು ಮಾಹಿತಿ ನೀಡಿದ್ದಾರೆ.

Latest Indian news

Popular Stories