ಕರ್ನಾಟಕ ತಾಂಡಾ ಅಭಿವೃದ್ದಿ’ ನಿಗಮದ ಅಧ್ಯಕ್ಷರಾಗಿ ಎನ್. ಜಯದೇವ ನಾಯ್ಕ್ ನೇಮಕ ; ರಾಜ್ಯ ಸರ್ಕಾರ ಆದೇಶ..!

ಬೆಂಗಳೂರು: ‘ ಕರ್ನಾಟಕ ತಾಂಡಾ ಅಭಿವೃದ್ದಿ’ ನಿಗಮದ ಅಧ್ಯಕ್ಷರಾಗಿ ಎನ್ ಜಯದೇವ ನಾಯ್ಕ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದ್ದು, ಎನ್ ಜಯದೇವನಾಯ, ನಂ, 4038/9, ಬಸವೇಶ್ವರ ಬಡವಾಣೆ, ದಾವಣಗೆರ ಇವರನ್ನು ಕಂಪನಿ ಆಕ್ಟ್ 1956, ಮಮೊರಂಡಮ್ ಆಫ್ ಅಸೋಸಿಯೇಷನ್ ಆಫ್ ದಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಕಲಂ 17 ರನ್ವಯ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇಲ್ಲಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡಿ ಆದೇಶಿಸಿದೆ

Latest Indian news

Popular Stories