ಬೀದರ್ : ಜಿಲ್ಲೆಯಲ್ಲಿ ಆಡೊಂದು ಏಕಕಾಲಕ್ಕೆ ಆರು ಮರಿಗಳಿಗೆ ಜನ್ಮ ನೀಡಿದ ವಿಚಿತ್ರ ಘಟನೆ ನಡೆದಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದ ನಾಗಣ್ಣ ಎಂಬುವವರು ಸಾಕಿದ ಆಡು ಒಂದೆ ಬಾರಿಗೆ 6 ಮರಿಗಳಿಹೆ ಜನ್ಮ ನೀಡಿದೆ. ಈ ಹಿಂದೆ ಮೂರ್ನಾಲ್ಕು ಮರಿಗಳಿಗೆ ನೀಡಿದ್ದ ಆಡು ಈ ಬಾರಿ ಒಮ್ಮೆಲೆ ಆರು ಮರಿಗಳಿಗೆ ಜನ್ಮ ನೀಡಿದ ಆಡು ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದಾರೆ.