ಬೀದರ್ ಬ್ರೇಕಿಂಗ್ :ಹ್ಯಾಟ್ರಿಕ್ ಗೆಲುವಿನ ನೀರಿಕ್ಷೆಯಲ್ಲಿದ್ದ ಖೂಬಾಗೆ ತೀವ್ರ ನಿರಾಸೆ.

ನಿರಂತರ ಮುನ್ನಡೆ ಸಾಧಿಸುತ್ತಿರೊ ಕೈ ಅಭ್ಯರ್ಥಿ ಸಾಗರ್ ಖಂಡ್ರೆ.

ದೇಶದಲ್ಲೇ ಅತಿ ಚಿಕ್ಕ ವಯಸ್ಸಿನ ಲೋಕಸಭಾ ಅಭ್ಯರ್ಥಿ ಸಾಗರ್ ಖಂಡ್ರೆ ಮುನ್ನಡೆ.

26 ವಯಸ್ಸಿನ ಯುವ ಅಭ್ಯರ್ಥಿ ಸಾಗರ್ ಖಂಡ್ರೆ ಭರ್ಜರಿ ಮುನ್ನಡೆ.

40056 ಮತಗಳಿಂದ ಮುನ್ನಡೆ ಕಾಯ್ದುಕೊಂಡ ಸಾಗರ್ ಖಂಡ್ರೆ.

ಸಾಗರ್ ಖಂಡ್ರೆ (ಕಾಂಗ್ರೆಸ್)—-201098
ಭಗವಂತ ಖೂಬಾ (ಬಿಜೆಪಿ)—–161042

ಅಂತರ —–40056

Latest Indian news

Popular Stories