ಸಂವಿಧಾನದ ಅಪಪ್ರಚಾರ ಹಾಗೂ ಉಲ್ಲಂಘನೆ ಯಾಗಿದ್ದು ಕಾಂಗ್ರೆಸ್ ನಿಂದ ಬೀದರ್ ನಲ್ಲಿ : ಪಿ ರಾಜೀವ್

ಬೀದರ್ ನಗರದ ಪ್ರತಿಕಾ ಭವನದಲ್ಲಿ ಇಂದು ಬಿಜೆಪಿಯ ರಾಜ್ಯ ಕಾರ್ಯದರ್ಶಿ ಹಾಗೂ ಕುಡಚಿ ಮತಕ್ಷೇತ್ರದ ಮಾಜಿ ಶಾಸಕ ಪೀ ರಾಜೀವ್ ಪತ್ರಿಕಾಗೊಷ್ಠಿಯನ್ನು ನಡೆಸಿ ಕಾಂಗ್ರೆಸ್ ಸರಕಾರದ ವಿರುದ್ದ ಭಾರಿ ವಾಗ್ದಾಳಿಯನ್ನು ನಡೆಸಿದ್ದರು.

ದೇಶದಲ್ಲಿ ಸಂವಿಧಾನ ತಿದ್ದುಪಡಿಯ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ ಅದ್ರೆ ಸಂವಿಧಾನ ತಿದ್ದುಪಡಿಯ ಅರ್ಥವೇ ಕಾಂಗ್ರೆಸ್ ಗೊತ್ತಿಲ್ಲ ಎಂದರು,ಸಂವಿಧಾನದ ಅಪಪ್ರಚಾರ,ಅವಮಾನ ಹಾಗೂ ಉಲ್ಲಂಘನೆ ಯಾಗಿದ್ದು ಕಾಂಗ್ರೆಸ್ ಪಕ್ಷದಿಂದ,ಸಂವಿಧಾನದ 39ನೇಯ ತಿದ್ದುಪಡಿಯನ್ನು ಇಂದಿರಾ ಗಾಂಧಿಯವರು ಮಾಡಿದ್ದರು ,ಈ ತಿದ್ದುಪಡಿಯ ಪ್ರಕಾರ ಯಾರು ಕೂಡ ಸಂಸತ್ ನ ನಿರ್ಧಾರವನ್ನು ಪ್ರಶ್ನಿಸಿಬಾರದು ,ಇದನ್ನು ತಂದವರು ಯಾರು,ದೇಶದಲ್ಲಿ ತರ್ತು ಪರಿಸ್ಥಿತಿ ಹೇರಿದ್ದು ಯಾರು ,ಈ ದೇಶದಲ್ಲಿ 90 ಬಾರಿ ಚುನಾಯಿತ ಸರಕಾರವನ್ನು ವಜಾಮಾಡಿ ರಾಷ್ಟ್ರಪತಿ ಅಳ್ವಿಕೆ ತಂದವರು ಯಾರು ಎಂದು ವಾಗ್ದಾಳಿ ನಡೆಸಿದ್ದರು.

ಬೀದರ್ ನಗರದ ಪ್ರತಿಕಾ ಭವನದಲ್ಲಿ ಇಂದು ಬಿಜೆಪಿಯ ರಾಜ್ಯ ಕಾರ್ಯದರ್ಶಿ ಹಾಗೂ ಕುಡಚಿ ಮತಕ್ಷೇತ್ರದ ಮಾಜಿ ಶಾಸಕ ಪೀ ರಾಜೀವ್ ಪತ್ರಿಕಾಗೊಷ್ಠಿಯನ್ನು ನಡೆಸಿ ಕಾಂಗ್ರೆಸ್ ಸರಕಾರದ ವಿರುದ್ದ ಭಾರಿ ವಾಗ್ದಾಳಿಯನ್ನು ನಡೆಸಿದ್ದರು.

ದೇಶದಲ್ಲಿ ಸಂವಿಧಾನ ತಿದ್ದುಪಡಿಯ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ ಅದ್ರೆ ಸಂವಿಧಾನ ತಿದ್ದುಪಡಿಯ ಅರ್ಥವೇ ಕಾಂಗ್ರೆಸ್ ಗೊತ್ತಿಲ್ಲ ಎಂದರು , ಸಂವಿಧಾನದ ಅಪಪ್ರಚಾರ,ಅವಮಾನ ಹಾಗೂ ಉಲ್ಲಂಘನೆ ಯಾಗಿದ್ದು ಕಾಂಗ್ರೆಸ್ ಪಕ್ಷದಿಂದ,ಸಂವಿಧಾನದ 39ನೇಯ ತಿದ್ದುಪಡಿಯನ್ನು ಇಂದಿರಾ ಗಾಂಧಿಯವರು ಮಾಡಿದ್ದರು ,ಈ ತಿದ್ದುಪಡಿಯ ಪ್ರಕಾರ ಯಾರು ಕೂಡ ಸಂಸತ್ ನ ನಿರ್ಧಾರವನ್ನು ಪ್ರಶ್ನಿಸಿಬಾರದು ,ಇದನ್ನು ತಂದವರು ಯಾರು,ದೇಶದಲ್ಲಿ ತರ್ತು ಪರಿಸ್ಥಿತಿ ಹೇರಿದ್ದು ಯಾರು ,ಈ ದೇಶದಲ್ಲಿ 90 ಬಾರಿ ಚುನಾಯಿತ ಸರಕಾರವನ್ನು ವಜಾಮಾಡಿ ರಾಷ್ಟ್ರಪತಿ ಅಳ್ವಿಕೆ ತಂದವರು ಯಾರು ಎಂದು ವಾಗ್ದಾಳಿ ನಡೆಸಿದ್ದರು.

Latest Indian news

Popular Stories