ಕುಡಿದ ಅಮಲಿನಲ್ಲಿ ಕೀಡಿಗೇಡಿಗಳಿಂದ ನೀಲಿ ಬಾವುಟಕ್ಕೆ ಅವಮಾನ | ನಾಲ್ಕು ಜನರ ಬಂಧನ

ಬೀದರ್ : ಜಿಲ್ಲೆಯ ಚಾಂಬೊಳ ಗ್ರಾಮದ ಕಂದಗೂಳ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿನ ಅಂಬೇಡ್ಕರ್ ಚೌಕನಲ್ಲಿ ಕುಡಿದ ಅಮಲಿನಲ್ಲಿ ಕಿಡಿಗೇಡಿಗಳು ನೀಲಿ ಬಾವುಟ ತೆಗೆದು ಸಮುದಾಯಗಳ ಮದ್ಯ ದ್ವೇಷ ಮೂಡಿಸುವ ಕೃತ್ಯ ಎಸಗಿದ್ದಾರೆ.

ದಲಿತ ಸಮುದಾಯಕ್ಕೆ ಅವಮಾನ ಮಾಡಲು ಕೀಡಿಗೇಡಿಗಳಿಂದ ಈ ಕೃತ್ಯ ನಡೆದಿದ್ದು,ಈ ವೇಳೆ ಮದ್ಯ ಪ್ರವೇಶ ಮಾಡಿ ಕಿಡಿಗೇಡಿಗಳನ್ನು ಪೊಲೀಸರು ಎಳೆದುಕೊಂಡು ಹೋಗಿದ್ದಾರೆ.

ಕೀಡಿಗೇಡಿಗಳ ವಿರುದ್ಧ ಜನವಾಡ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು.ಕೃತ್ಯವೆಸಗಿದ ನಾಲ್ಕು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜನವಾಡ ಠಾಣೆಯ PSI THG ನ್ಯೂಸ್ ಗೆ ತಿಳಿಸಿದ್ದಾರೆ.

Latest Indian news

Popular Stories