ರಾಜ್ಯದಲ್ಲಿ ಏರಿಕೆಯಾಗುತ್ತಿದೆ ಕೋವಿಡ್ ಸೋಂಕು;ಇಂದು ಎರಡು ಸಾವಿರ ದಾಟಿದ ಸೋಂಕಿತ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ 2032 ಹೊಸ ಕೋವಿಡ್‌ ಪ್ರಕರಣ ದಾಖಲಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ 5 ಮಂದಿ ಕೋವಿಡ್‌ ಸೋಂಕಿತರು ಮೃತಪಟ್ಟಿದ್ದಾರೆ.

ಪಾಸಿಟಿವಿಟಿ ದರ ಶೇ. 6.63ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ 1202, ಮೈಸೂರು 132, ಹಾಸನ 77, ಧಾರವಾಡ 75,ಬಳ್ಳಾರಿ 63,ಬೆಂಗಳೂರು ಗ್ರಾಮಾಂತರ 60 , ಬೆಳಗಾವಿ 45, ದಾವಣಗೆರೆ 39, ಕೋಲಾರ 36, ರಾಯಚೂರು 35, ಕಲಬುರಗಿ 34, ಮಂಡ್ಯ 31, ಶಿವಮೊಗ್ಗ 29, ಕೊಡಗು 25, ಬಾಗಲಕೋಟೆ 18, ಚಾಮರಾಜನಗರ, ರಾಮನಗರ 17,ಕೊಪ್ಪಳ 15, ದಕ್ಷಿಣಕನ್ನಡ 14, ತುಮಕೂರು 13, ಚಿಕ್ಕಬಳ್ಳಾಪುರ, ಹಾವೇರಿ, ಉತ್ತರಕನ್ನಡ 12, ಉಡುಪಿ 7, ಚಿತ್ರದುರ್ಗ 6,ಯಾದಗಿರಿ 3, ಚಿಕ್ಕಮಗಳೂರು, ಗದಗ, ವಿಜಯಪುರ ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್‌ ವರದಿಯಾಗಿದೆ.

ಬಳ್ಳಾರಿಯಲ್ಲಿ 2, ಧಾರವಾಡ,ಕೊಪ್ಪಳ, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಮರಣ ಪ್ರಕರಣ ವರದಿಯಾಗಿದೆ.

Latest Indian news

Popular Stories

Social Media Auto Publish Powered By : XYZScripts.com
error: Content is protected !!