ಕೊಡಗು: ಕತ್ತಿಯಿಂದ ಕಡಿದು ಯುವತಿಯ ಕೊಲೆ

.
ವಿರಾಜಪೇಟೆ ಸಮೀಪದ ನಂಗಾಲ ಗ್ರಾಮದ ಬುಟ್ಟಿಯಂಡ ಮಾದಪ್ಪ (ಸುನಂದ )ರವರ ಪುತ್ರಿ 24 ವರ್ಷ ಪ್ರಾಯದ ಆರತಿಯನ್ನು ಯಾರೋ ಅಪರಿಚಿತರು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ರವಿವಾರ ರಾತ್ರಿ 7 ಗಂಟೆ ಸಮಯದಲ್ಲಿ ನಡೆದಿದೆ.

ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Latest Indian news

Popular Stories