ಭಾರತದಲ್ಲಿ ಹಿಂದೂ ರಾಷ್ಟ್ರೀಯತೆ ಮತ್ತು ಮುಸ್ಲಿಂರ ವಿರುದ್ಧ ದೌರ್ಜನ್ಯ ಖಂಡಿಸಿ ಯುಕೆಯಲ್ಲಿ ಬೃಹತ್ ಪ್ರತಿಭಟನೆ

ಭಾರತದಲ್ಲಿ ಹಿಂದೂ ರಾಷ್ಟ್ರೀಯತೆ ಮತ್ತು ಮುಸ್ಲಿಮರ ನರಮೇಧವನ್ನು ವಿರೋಧಿಸಿ ಯುನೈಟೆಡ್ ಕಿಂಗ್‌ಡಂನ ಲಂಡನ್‌ನಲ್ಲಿ ಭಾನುವಾರ ಸಾವಿರಾರು ಜನರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯು ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಭಾರತ ಸರ್ಕಾರ, ಹಿಂದೂ ಬಲಪಂಥೀಯತೆಯ ವಿರುದ್ಧ ಪ್ರತಿಭಟನೆಯಾಗಿದೆ ಎಂದು ಸಿಯಾಸತ್ ನ್ಯೂಸ್ ವರದಿ ಮಾಡಿದೆ.

ಭಾರತದಲ್ಲಿ ಹೆಚ್ಚುತ್ತಿರುವ ಹಿಂದೂ-ಪ್ರಾಧಾನ್ಯ ಹಿಂಸಾಚಾರವನ್ನು ಕೊನೆಗಾಣಿಸುವ ಪ್ರಯತ್ನದಲ್ಲಿ, UK ಯಲ್ಲಿ 15 ಕ್ಕೂ ಹೆಚ್ಚು ಭಾರತೀಯ ಡಯಾಸ್ಪೊರಾ ಸಂಘಟನೆಗಳು ಏಕಕಾಲದಲ್ಲಿ ಲಂಡನ್‌ನಲ್ಲಿ ರ್ಯಾಲಿಗೆ ಕರೆ ನೀಡಿವೆ.

Latest Indian news

Popular Stories