ಹೂಡೆಯ ಸಾಲಿಹಾತ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇಕಡ 86.84% ಫಲಿತಾಂಶ ದಾಖಲಿಸಿದೆ .
ವಿಜ್ಞಾನ ವಿಭಾಗದಲ್ಲಿ ಹಿಬಾ ರಹಮತುಲ್ಲಾಹ್ 576 ಅಂಕ, ವಾಣಿಜ್ಯ ವಿಭಾಗದಲ್ಲಿ ಮರಿಯಂ ರಿಮ್ಶಾ 571 ರಷ್ಟು ಅಂಕ ಪಡೆದಿರುತ್ತಾಳೆ.ಒಟ್ಟು ಹನ್ನೆರಡು ಮಂದಿ ಡಿಸ್ಟಿಂಕ್ಷನ್’ನಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

