ಪ್ರಕೃತಿ ವಿಕೋಪದಿಂದ ಬೆಳೆ ಹಾನಿ ಸಂಭವಿದ್ದಲ್ಲಿ; ಯೂನಿವರ್ಸಲ್ಸೊಂ ಪು ಜನರಲ್ ಇನ್‌ಶ್ಯೂರೆನ್ಸ್ ಜಿಲ್ಲಾ ಸಂಯೋಜಕರಲ್ಲಿ 72 ಗಂಟೆಯೊಳಗೆ ದೂರು ದಾಖಲಿಸುವಂತೆ ರೈತ ಬಾಂಧವರಲ್ಲಿ ಮನವಿ

ಬೀದರ ಜೂನ್ 14 (ಕರ್ನಾಟಕ ವಾರ್ತೆ):-2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲಾದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ-ವಿಮಾ ಯೋಜನೆಯಡಿ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ  (Localized calamity)  ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ  (Inundation), ಮೇಘಸ್ಫೋಟ (Cloud Burst) ಮತ್ತು ಗುಡುಗು-ಮಿಂಚುಗಳಿAದಾಗಿ ಉಂಟಾಗುವ ಬೆಂಕಿ ಅವಘಡ  (Natural fire due to lightning)  ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರ ಇತ್ಯರ್ಥಪಡಿಸಲು ಯೋಜನೆಯಡಿ ನೋಂದಾಯಿತ ರೈತರು ಇದರ ಪ್ರಯೋಜನ ಪಡೆಯಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂತಹ ಸ್ಥಳೀಯ ಗಂಡಾAತರಗಳಿAದ ಬೆಳೆ ನಷ್ಟ ಸಂಭವಿಸಿದರೆ, ಬೆಳೆವಿಮೆ ನೋಂದಣಿ ಮಾಡಿಸಿರುವ ರೈತರು ಈ ಬಗ್ಗೆ ನೇರವಾಗಿ ಟೋಲ್ ಫ್ರೀ ನಂ. 1800-200-5142 ಹಾಗೂ 1800-267-4030 ಯೂನಿವರ್ಸಲ್ ಸೊಂಪು ಜನರಲ್ ಇನ್‌ಶ್ಯೂರೆನ್ಸ್ ಕಂ. ಲಿಮಿಟೆಡ್ ತಾಲ್ಲೂಕುವಾರು ಪ್ರತಿನಿಧಿಗಳನ್ನು ದೂರು ದಾಖಲಿಸಲು 72 ಗಂಟೆಯೊಳಗೆ ಸಂಪರ್ಕಿಸಲು ತಿಳಿಸಿದೆ.
ಹೆಚ್ಚಿನ ವಿವರ ಮಾರ್ಗಸೂಚಿಗಳಿಗಾಗಿ; ¬¬¬¬ಯೂನಿವರ್ಸಲ್ ಸೊಂಪು ಜನರಲ್‌ಇನ್‌ಶ್ಯೂರೆನ್ಸ್ ಕಂ. ಲಿಮಿಟೆಡ್‌ಕಂಪನಿಯ,  ಬೀದರಜಿಲ್ಲಾ ಸಂಯೋಜಕರು: ಮಹ್ಮದ್ ಮನ್ಸೂರ್, ವಿಳಾಸ:- ಎಫ್-2, 8-10-254, ಮೊದಲನೆ ಮಹಡಿ, ಕೆ.ಪಿ.ಟಿ.ಸಿ.ಎಲ್ ರೋಡ್, ನ್ಯೂ ಹೌಸಿಂಗ್ ಕಾಲೋನಿ, ಬೀದರ. ಮೊಬೈಲ್.ಸಂಖ್ಯೆ: 7349388212, ಬೀದರತಾಲ್ಲೂಕಾ ಸಂಯೋಜಕರು: ಕಿರಣಕುಮಾರ ಎಂ, ಮೊ.ಸಂ: 6361044910, ಭಾಲ್ಕಿತಾಲ್ಲೂಕಾ ಸಂಯೋಜಕರು:  ವೀರಶೆಟ್ಟಿ, ವಿಳಾಸ: ಟಿ.ಎಂ.ಸಿ, 4-5-183/1 ಗುರುಕೃಪಾಕಾಂಪ್ಲೆಕ್ಸ್, ಮೊದಲನೆ ಮಹಡಿ, ಗಾಂಧಿ ಸರ್ಕಲ್ ಹತ್ತಿರ, ಪ್ರವಾಸಿ ಮಂದಿರರಸ್ತೆ, ಭಾಲ್ಕಿ, ಮೊಬೈಲ್.ಸಂಖ್ಯೆ:8296200280, ಕಮಲನಗರತಾಲ್ಲೂಕಾ ಸಂಯೋಜಕರು: ಟಿ.ಎಂ.ಸಿ, 4-5-183/1 ಗುರುಕೃಪಾಕಾಂಪ್ಲೆಕ್ಸ್, ಮೊದಲನೆ ಮಹಡಿ, ಗಾಂಧಿ ಸರ್ಕಲ್ ಹತ್ತಿರ, ಪ್ರವಾಸಿ ಮಂದಿರರಸ್ತೆ, ಭಾಲ್ಕಿ, ಮೊಬೈಲ್ ಸಂಖ್ಯೆ: 9900947910.  ಆಕಾಶ ಬಸವಕಲ್ಯಾಣತಾಲ್ಲೂಕಾ ಸಂಯೋಜಕರು: ಸಲೀಂ ಸಾಬ್, ವಿಳಾಸ: 132, ನ್ಯೂತ್ರಿಪುರಾಂತರೋಡ್, ಐಸಿಐಸಿಐ ಬ್ಯಾಂಕ್‌ಎದುರುಗಡೆ, ಬಸವಕಲ್ಯಾಣ, ಹುಲಸೂರುತಾಲ್ಲೂಕಾ ಸಂಯೋಜಕರು: ಬಸವರಾಜ, ವಿಳಾಸ: 132, ನ್ಯೂತ್ರಿಪುರಾಂತರೋಡ್, ಐಸಿಐಸಿಐ ಬ್ಯಾಂಕ್‌ಎದುರುಗಡೆ, ಬಸವಕಲ್ಯಾಣ,  ಮೊಬೈಲ್.ಸಂಖ್ಯೆ: 9591851809,ಔರಾದತಾಲ್ಲೂಕಾ ಸಂಯೋಜಕರು: ಪವನ ಸಿಂಗ, ವಿಳಾಸ: ಎಪಿಎಂಸಿ ಸರ್ಕಲ್ ಹತ್ತಿರ, ಔರಾದ ಮೊಬೈಲ್.ಸಂಖ್ಯೆ: 8971897192, ಹುಮನಾಬಾದತಾಲ್ಲೂಕಾ ಸಂಯೋಜಕರು: ಸದ್ದಾಂ ಹುಸೇನ್ ವಿಳಾಸ: ಬಾಟ್ಲಿಕಾಂಪ್ಲೇಕ್ಸ್, ಕೆ.ಎಂ.ಆರ್.ಪಿ, ವಾರ್ಡ್ 16, ಬ್ಲಾಕ್501/1 “ಎ”, ಮೇನ್‌ರೋಡ್, ಹುಮನಬಾದ, ಮೊಬೈಲ್.ಸಂಖ್ಯೆ:7795927064ಚಿಟಗುಪ್ಪಾತಾಲ್ಲೂಕು ಸಂಯೋಜಕರು: ಮಾಣಿಕಪ್ಪಾ, ವಿಳಾಸ: ಬಾಟ್ಲಿಕಾಂಪ್ಲೇಕ್ಸ್, ಕೆ.ಎಂ .ಆರ್.ಪಿ, ವಾರ್ಡ್ 16, ಬ್ಲಾಕ್ 501/1
“ಎ’’, ಮೇನ್‌ರೋಡ್, ಹುಮನಬಾದ, ಮೊಬೈಲ್.ಸಂಖ್ಯೆ: 9740675054.
ಪ್ರಯುಕ್ತ ಬೆಳೆ ವಿಮೆಗಾಗಿ ನೊಂದಾಯಿಸಿರುವ ರೈತರು ಹೆಚ್ಚಿನ ಮಳೆ ಬಂದ ಬೆಳೆ ಹಾನಿ ಸಂಭವಿಸಿದಲ್ಲಿ ರೈತರು ಕೂಡಲೇ ವಿಮಾಕಂಪನಿಯ ಪ್ರತಿನಿಧಿಗಳನ್ನು ಹಾಗೂ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಮತು ಹೋಬಳಿ ರೈತ ಸಂಪPð ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories

error: Content is protected !!