ಮಣಿಪಾಲ ಪೊಲೀಸರ ಕಾರ್ಯಚರಣೆ: ಗಾಂಜಾ ಸೇವಿಸಿದ ಆರು ಮಂದಿ ವಶಕ್ಕೆ!

ಮಣಿಪಾಲ: ಮಣಿಪಾಲದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಪ್ರಜ್ವಲ್‌ (21), ಆರ್ಯನ್‌ (20), ಪ್ರಧುಮಾನ್‌ (21), ಹೆಮಾನ್ಯ (20), ಸುಭಾಸ್‌ (23), ನಿಶಾಂತ್‌ (22), ಅಮಿತ್‌ (20)ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಫಾರೆನ್ಸಿಕ್‌ ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories