ಉಡುಪಿ : ಕೇಂದ್ರ ಕಾರ್ಮಿಕ ಸಂಘಟನೆಗಳ ನೇತ್ರತ್ವದಲ್ಲಿ ರೈತ ಕಾರ್ಮಿಕರ ಪ್ರತಿಭಟನೆ

ಉಡುಪಿ :ರೈತ_ಕೂಲಿಕಾರರ_ಕಾರ್ಮಿಕರ ಇಂದು ಫೆಬ್ರವರಿ16ರಂದು ದೇಶಾದ್ಯಂತ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದು ಉಡುಪಿಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ನೇತ್ರತ್ವದಲ್ಲಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಉಡುಪಿಯ ತಾಲೂಕು ಪಂಚಾಯತ್ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಯಲ್ಲಿ AITUC ಸಂಘಟನೆಯ ದ‌.ಕ ಮತ್ತು ಉಡುಪಿ ಜಿಲ್ಲಾ ಉಪಾಧ್ಯಕ್ಷ ರಾದ ಶೇಖರ್,ಮುಖಂಡರಾದ ಶಿವನಂದ,ಶಶಿಕಲಾ, ವಿಮಾ ನೌಕರರ ಸಂಘ ಉಡುಪಿ ವಿಭಾಗ ಅಧ್ಯಕ್ಷ ರಾದ ಕೆ.ವಿಶ್ವನಾಥ, ಕಾರ್ಯದರ್ಶಿ ಪ್ರಭಾಕರ್,ಮುಖಂಡರಾದ ಡೇರಿಕ್ ರೆಬೆಲ್ಲೊ,ಉಮೇಶ್, ಕ್ರಷ್ಣ ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಕವಿರಾಜ್.ಎಸ್,ಕೋಶಾಧಿಕಾರಿ ಶಶಿಧರ ಗೋಲ್ಲ,ಮುಖಂಡರಾದ ಉಮೇಶ್ ಕುಂದರ್,ನಳಿನಿ.ಎಸ್,ಮೋಹನ್, ಸಂಜೀವ ಬಳ್ಕೂರು,ಸಂತೋಷ್, ಕರ್ನಾಟಕ ಪ್ತಾಂತ ಕ್ರಷಿಕೂಲಿಕಾರ ಸಂಘ ಉಡುಪಿ ಮುಖಂಡರಾದ ರಾಮ ಕಾರ್ಕಡ,ಜನವಾದಿ ಮಹಿಳಾ ಸಂಘದ ಉಡುಪಿ ಮುಖಂಡರಾದ ಪ್ರತಿಮಾ,,ಇಂಟಕ್ ಸಂಘಟನೆಯ ಉಡುಪಿ ಅಧ್ಯಕ್ಷ ರಾದ ಕಿರಣ್ ಹೆಗ್ಡೆ,ಮುಖಂಡರಾದ ರಫೀಕ್ ಇಂಟಕ್ ಮಹಿಳಾ ವಿಭಾಗದ ಲತಾ ಕುಂದಾಪುರ,ಉಡುಪಿ ಜಿಲ್ಲಾ ಕಟ್ಟಡ ಸಂಘದ ಅಧ್ಯಕ್ಷರಾದ ಶೇಖರ್ ಬಂಗೇರ,ಮುಖಂಡರಾದ ವಾಮನ ಪೂಜಾರಿ,ದಯಾನಂದ ಕೋಟ್ಯಾನ್,ಅಶೋಕ ಕಟಪಾಡಿ,ಸೈಯಾದ್, ಹಿರಿಯ ಮುಖಂಡರಾದ ಬುದ್ಯ ಉಪಸ್ಥಿತರಿದ್ದರು

Latest Indian news

Popular Stories