ಜುಲೈ 22ರಿಂದ ಪ್ರತೀ ದಿನ ಅಬುದಾಭಿಗೆ ಮಂಗಳೂರಿನಿಂದ ವಿಮಾನ ಸೇವೆ

ಮಂಗಳೂರು: ವಾರಕ್ಕೆ ನಾಲ್ಕು ಬಾರಿ ಅಬುದಾಭಿಗೆ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜೂನ್ 22ರಿಂದ ಪ್ರತೀ ದಿನ ಮಂಗಳೂರಿನಿಂದ ಅಬುದಾಭಿಗೆ ಹಾರಾಟ ನಡೆಸಲಿದೆ.

ಸದ್ಯ ಮಂಗಳೂರು- ಅಬುದಾಭಿಗೆ ವಾರದಲ್ಲಿ ಕೇವಲ ನಾಲ್ಕು ವಿಮಾನ ಸೇವೆಗಳಷ್ಟೇ ಇದ್ದವು. ಇದೀಗ ಹೆಚ್ಚುವರಿ ಸೇರ್ಪಡೆಯಿಂದ ಪ್ರತೀ ದಿನ ವಿಮಾನ ಹಾರಾಟ ನಡೆಸಲಿದೆ ಎಂದು ಪ್ರಕಟನೆ ತಿಳಿಸಿದೆ.

Latest Indian news

Popular Stories