ಉಡುಪಿ ಎಂಜಿಎಂ ಕಾಲೇಜಿಗೆ ಎರಡು ರ಼್ಯಾಂಕ್

ಉಡುಪಿ: ಎಂಜಿಎಂ ಪದವಿ ಕಾಲೇಜಿನ ಎರಡು ವಿದ್ಯಾರ್ಥಿಗಳು ಈ ವರ್ಷದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದಿರುತ್ತಾರೆ.

ತೃತೀಯ ಬಿ.ಸಿ.ಎ. ವಿದ್ಯಾರ್ಥಿನಿ ಪೂಜಾ ಆರ್. 96.34% ಅಂಕಗಳೊಂದಿಗೆ ತೃತೀಯ ರ‌್ಯಾಂಕ್, ತೃತೀಯ ಬಿ.ಎ. ವಿದ್ಯಾರ್ಥಿನಿ ಚಿನ್ಮಯಿ 85.18% ಅಂಕಗಳೊಂದಿಗೆ ಹತ್ತನೇ ರ಼್ಯಾಂಕ್ ಪಡೆದಿರುತ್ತಾರೆ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories