ಮಂಗಳೂರು ವಿವಿ ಜಲಜನಕಎಂ.ಎಸ್ಸಿ(ರಸಾಯನಶಾಸ್ತ್ರ) ಸ್ನಾತಕೋತ್ತರಪರೀಕ್ಷೆ: ಉಡುಪಿಯ ಸಯ್ಯದ್ ರೇಹಾ ಖಾದ್ರಿಗೆ ಪ್ರಥಮ ರ಼್ಯಾಂಕ್

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯ 2022-23ನೇ ಸಾಲಿನಲ್ಲಿ ನಡೆಸಿದ ಎಂ.ಎಸ್ಸಿ(ರಸಾಯನಶಾಸ್ತ್ರ) ಸ್ನಾತಕೋತ್ತರ ಪರೀಕ್ಷೆಯಲ್ಲಿ ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮೂವರು ವಿದ್ಯಾರ್ಥಿನಿ ಸಯ್ಯದ್ ರೇಹಾ ಖಾದ್ರಿ 8.65(ಸಿಜಿಪಿಎ) ಗಳಿಸಿ ಪ್ರಥಮ ರ್ಯಾಂಕ್ ನೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ.

ಅದೇ ರೀತಿ ಎಂ.ಪ್ರೀತಿ ಆಚಾರ್ಯ ಮತ್ತು ನಿಧಿ ಎನ್.ಪೈ ಎಂ.ಕಾಂ ಪರೀಕ್ಷೆಯಲ್ಲಿ ಕ್ರಮವಾಗಿ ದ್ವಿತೀಯ ಮತ್ತು ಐದನೇ ರ್ಯಾಂಕ್ ಗಳಿಸಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.

1001205928 Education
1001205930 Education

Latest Indian news

Popular Stories