BREAKING:ಗ್ರೇಸ್ ಅಂಕಗಳನ್ನು ಪಡೆದ 1,563 NEET-UG 2024 ಅಭ್ಯರ್ಥಿಗಳ ಅಂಕಪಟ್ಟಿ ರದ್ದು – ಸುಪ್ರೀಮ್ ನಲ್ಲಿ ಕೇಂದ್ರ!

ಗ್ರೇಸ್ ಅಂಕಗಳನ್ನು ಪಡೆದ 1,563 NEET-UG 2024 ಅಭ್ಯರ್ಥಿಗಳ ಅಂಕಪಟ್ಟಿಗಳನ್ನು ರದ್ದುಗೊಳಿಸುವ ತನ್ನ ನಿರ್ಧಾರವನ್ನು ಕೈಗೊಂಡ ಕುರಿತು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಈ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯುವ ಆಯ್ಕೆಯನ್ನು ಪರಿಗಣಿಸುವ ಕುರಿತು ತಿಳಿಸಲಾಗಿದೆ.

ಈ ಅರ್ಜಿಯನ್ನು ತೆಲಂಗಾಣದ ಅಬ್ದುಲ್ಲಾ ಮೊಹಮ್ಮದ್ ಫೈಜ್ ಮತ್ತು ಆಂಧ್ರಪ್ರದೇಶದ ಡಾ. ಶೇಕ್ ರೋಶನ್ ಮೊಹಿದ್ದೀನ್ ಅವರು ಸುಪ್ರೀಂ ನಲ್ಲಿ ಹಾಕಿದ್ದು, ಇವರು SIO ವಿದ್ಯಾರ್ಥಿ ಸಂಘಟನೆಯನ್ನು ಪ್ರತಿನಿಧಿಸುತ್ತಿದ್ದಾರೆ. ರಾಷ್ಟ್ರದಾದ್ಯಂತ ವಿದ್ಯಾರ್ಥಿಗಳ ಹಿತಾಸಕ್ತಿಯಿಂದ ಸುಪ್ರೀಂ ಮೆಟ್ಟೀಲೆರಲಾಗಿದೆ.

Latest Indian news

Popular Stories