ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಶೇ.60.27 ಮತದಾನ


ಉಡುಪಿ, ಮೇ 10: ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಸಂಜೆ 3.30 ಗಂಟೆ ಸುಮಾರಿಗೆ ಶೇ.60.27 ಮತದಾನ ಆಗಿದೆ.


ಬೈಂದೂರು ಶೇ.57.72, ಕುಂದಾಪುರ ಶೇ.61.5, ಉಡುಪಿ ಶೇ.58.71, ಕಾಪು ಶೇ.62.08, ಕಾರ್ಕಳ ಶೇ.62.07 ಮತದಾನವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ

Latest Indian news

Popular Stories