ಕಾಂಗ್ರೆಸ್ 101, ಬಿಜೆಪಿ 77 ಕ್ಷೇತ್ರದಲ್ಲಿ ಮುನ್ನಡೆ

ಬೆಂಗಳೂರು: ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 101, ಬಿಜೆಪಿ 77 ಮತ್ತು ಜೆ.ಡಿ.ಎಸ್ 25 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಜಗದೀಶ್ ಶೆಟ್ಟರ್ ಹಿನ್ನಡೆ ಸಾಧಿಸಿದ್ದು, ರಮೇಶ್ ಜಾರಕಿಹೊಳಿ ಹಿನ್ನಡೆ ಸಾಧಿಸಿದ್ದಾರೆ‌.

Latest Indian news

Popular Stories