ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಆರಂಭಿಕ ಮುನ್ನಡೆ – ಅಂಚೆ ಮತ ಏಣಿಕೆ

ಮತ ಎಣಿಕೆ ಅಪ್ಡೇಟ್:

ಉತ್ತರ ಪ್ರದೇಶದ ಹೈವೊಲ್ಟೇಜ್ ಚುನಾವಣೆಯ ಮತ ಏಣಿಕೆ ಬೆಳಿಗ್ಗೆ ಎಂಟು ಗಂಟೆಯಿಂದ ಆರಂಭವಾಗಿದ್ದು ಬಿಜೆಪಿ ಅಂಚೆ ಮತ ಏಣಿಕೆಯಲ್ಲಿ ಆರಂಭಿಕ ಮುನ್ನಡೆ ಸಾಧಿಸಿದೆ.

ಬಿಜೆಪಿ 8 ರಲ್ಲಿ ಮತ್ತು ಸಮಾಜವಾದಿ ಪಕ್ಷ 2 ಮುನ್ನಡೆ ಸಾಧಿಸಿದೆ. ಉಳಿದಂತೆ ಯಾವುದೇ ಪಕ್ಷ ಇನ್ನು ಖಾತೆ ತೆರೆದಿಲ್ಲ.

Latest Indian news

Popular Stories