Election
ಚನ್ನಪಟ್ಟಣದಲ್ಲಿ ಹಾವು–ಏಣಿ ಆಟ, BJP-Congress ನಡುವೆ ತೀವ್ರ ಪೈಪೋಟಿ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆಯ 6ನೇ ಸುತ್ತಿನ ಬಳಿಕ ನಿಖಿಲ್ ಕುಮಾರಸ್ವಾಮಿಗೆ 30,675 ಮತ ಹಾಗೂ ಯೋಗೇಶ್ವರ್‌ಗೆ 29,891 ಮತಗಳು ಸಿಕ್ಕಿವೆ. ಯೋಗೇಶ್ವರ್‌ಗೆ 783 ಮತಗಳ ಹಿನ್ನಡೆ ಎದುರಾಗಿದೆ.
ಬಿಜೆಪಿಯ ಭರತ್ ಬೊಮ್ಮಾಯಿ: 38,607 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್‌ನ ಯಾಸೀರ ಅಹಮದ್ ಖಾನ್ ಪಠಾಣ 37,609 ಮತಗಳನ್ನು ಪಡೆದಿದ್ದಾರೆ. ಬಿಜೆಪಿಗೆ 998 ಮತಗಳ ಮುನ್ನಡೆ ಲಭಿಸಿದೆ.