ಆರ್ಯನ್ ಖಾನ್ ಪ್ರಕರಣ: ಎಂಟು ಕೋಟಿ ಬೇಡಿಕೆ – ಗಂಭೀರ ಆರೋಪ

ಮುಂಬೈ: ಆರ್ಯನ್ ಖಾನ್ ಪ್ರಕರಣದಲ್ಲಿ ಅತ್ಯಂತ ಗಂಭೀರವಾದ ಮತ್ತು ಗೊಂದಲದ ಸಂಗತಿಯೊಂದು ವರದಿಯಾಗಿದೆ. ಇದೀಗ ಶಾರೂಕ್ ಖಾನ್’ನಿಂದ 8 ಕೋಟಿ ಬೇಡಿಕೆ ಇಟ್ಟ ಕುರಿತು ಗಂಭೀರ ಆರೋಪ ಕೇಳಿ ಬಂದಿದೆ.

ಆರ್ಯನ್ ಖಾನ್ ಡ್ರಗ್ ಕೇಸ್ ಪ್ರಮುಖ ಸಾಕ್ಷಿಯಾದ ಪ್ರಭಾಕರ್ ಸೈಲ್ ಅವರು ಅಫಿಡವಿಟ್ ನಲ್ಲಿ ಗೋಸಾವಿಯ ಆಜ್ಞೆಯ ಮೇರೆಗೆ ತಾನುಸಮೀರ್ ವಾಂಖೇಡೆಗೆ 8 ಕೋಟಿ ನೀಡಬೇಕೆಂದು ಹೇಳಿದ್ದರ ಕುರಿತು ಉಲ್ಲೇಖಿಸಿದ್ದಾರೆ.

Latest Indian news

Popular Stories

error: Content is protected !!