ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆ: ರಾಜ್ಯದ 40 ಸಂಸದರನ್ನು ಭೇಟಿಯಾಗಲಿದ್ದಾರೆ‌ ಮೋದಿ

ಉ.ಪ್ರ: ವಿಧಾನಸಭಾ ಚುನಾವಣೆಯ ಕಣ ರಂಗೇರಿದೆ ಎಲ್ಲ ಪಕ್ಷಗಳು ಚುನಾವಣಾ ರಂಗವನ್ನು ಸಜ್ಜುಗೊಳಿಸುತ್ತಿದೆ.

ಬಿಜೆಪಿಗೆ ಉತ್ತರ ಪ್ರದೇಶ ವಿಧಾನ ಸಭಾ ಕ್ಷೇತ್ರ ಗೆಲ್ಲುವುದು ಅನಿವಾರ್ಯ. ಹಾಗಾಗಿ ಬಹಳಷ್ಟು ಕಸರತ್ತು ಪಕ್ಷದ ವತಿಯಿಂದ ನಡೆಯುತ್ತದೆ. ಇವತ್ತು ನರೇಂದ್ರ ಮೋದಿ ಉತ್ತರ ಪ್ರದೇಶದ 40 ಸದಸ್ಯರನ್ನು ಉಪಹಾರ ಮಾಡುತ್ತ ಭೇಟಿಯಾಗಲಿದ್ದಾರೆ. ಇದರಲ್ಲಿ ಚುನಾವಣೆ ಹಿನ್ನಲೆಯಲ್ಲಿ ಮಾತುಕತೆ ನಡೆಯಲಿದೆ.

ಬಿಜೆಪಿ ಈಗಾಗಲೇ ನಿಶಾದ್ ಪಕ್ಷ ಮತ್ತು ಅಪ್ನಾ ದಳದೊಂದಿಗೆ ಮೈತ್ರಿ ಮಾಡಿಕೊಂಡಿದೆ.

Latest Indian news

Popular Stories

error: Content is protected !!