ಎಸ್.ಎಸ್.ಎಲ್.ಸಿ ಅಂತಿಮ ವೇಳಾ ಪಟ್ಟಿ ಪ್ರಕಟ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2023ರ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಇಂದು ಪ್ರಕಟಿಸಿದೆ.

ಶಾಲಾ ಅಭ್ಯರ್ಥಿ, ಪುನರಾವರ್ತಿತ ಮತ್ತು ಖಾಸಗಿ ಅಭ್ಯರ್ಥಿಗಳಿಗೂ ಅನ್ವಯಿಸುವ ಈ ಪರೀಕ್ಷೆ ಮಾ. 31ಕ್ಕೆ ಆರಂಭವಾಗಿ ಏ.15ರಂದು ಮುಗಿಯಲಿದೆ.

ಮಾ. 31ರಂದು ಪ್ರಥಮ ಭಾಷೆ, ಏ.3ರಂದು ಗಣಿತ, ಸಮಾಜಶಾಸ್ತ್ರ, ಏ.6ರಂದು ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ, ಏ.8- ಅರ್ಥಶಾಸ್ತ್ರ,ಏ.10- ರಾಜ್ಯಶಾಸ್ತ್ರ, ಏ.12 – ತೃತೀಯ ಭಾಷೆ, ಏ.15-ಸಮಾಜವಿಜ್ಞಾನ ಪರೀಕ್ಷೆ ನಡೆಯಲಿದೆ. ಉಳಿದಂತೆ ಪರೀಕ್ಷೆಯ
ವೇಳಾಪಟ್ಟಿಯ ಪೂರ್ತಿ ವಿವರ ಈ ಕೆಳಗಿನಂತಿವೆ.

Screenshot 2023 0118 222707 Featured Story, Education
Screenshot 2023 0118 222717 Featured Story, Education

Latest Indian news

Popular Stories