ಕಳೆದ 24 ಗಂಟೆಯಲ್ಲಿ ದೇಶದಲ್ಲಿ 10,929 ಪ್ರಕರಣ ಪತ್ತೆ – ಕೋವಿಡ್-19 ಇಳಿಮುಖ

ನವದೆಹಲಿ: ನವೆಂಬರ್ 5, 2021 ರವರೆಗೆ 61,39,65,751 ಕೋವಿಡ್-19 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇವುಗಳಲ್ಲಿ 8,10,783 ಮಾದರಿಗಳನ್ನು ನಿನ್ನೆ ಪರೀಕ್ಷಿಸಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮಾಹಿತಿ ನೀಡಿದೆ.

ಭಾರತವು ಕಳೆದ 24 ಗಂಟೆಗಳಲ್ಲಿ 10,929 ಹೊಸ ಪ್ರಕರಣಗಳು, 392 ಸಾವುಗಳನ್ನು ದಾಖಲಿಸಿದೆ. 12,509 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ವರದಿ ಮಾಡಿದೆ ಪ್ರಸ್ತುತ ದೇಶದಲ್ಲಿ 1,46,950 ಸಕ್ರಿಯ ಪ್ರಕರಣಗಳಿವೆ.

ಇದುವರೆಗೆ ಒಟ್ಟು 1,07,92,19,546 ಮಂದಿಗೆ ವ್ಯಾಕ್ಸಿನೇಷನ್‌ ನೀಡಲಾಗಿದೆ.

Latest Indian news

Popular Stories

error: Content is protected !!