ಕಾಪು ಪುರಸಭೆ ಚುನಾವಣೆ: ಬಿಜೆಪಿ 12, ಕಾಂಗ್ರೆಸ್ 7, ಎಸ್.ಡಿ.ಪಿ.ಐ 3, ಜೆಡಿಎಸ್ 1

ಕಾಪು: ಪುರಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು 23 ವಾರ್ಡಿನಲ್ಲಿ ಬಿಜೆಪಿ 12, ಕಾಂಗ್ರೆಸ್ 7 ಸ್ಥಾನ, ಎಸ್‌ಡಿಪಿಐ 3 ಮತ್ತು ಜೆಡಿಎಸ್ 1 ಸ್ಥಾನ ಗೆದ್ದುಕೊಂಡಿದೆ.

ಬಹುತೇಕವಾಗಿ ಕಾಪು ಪುರಸಭೆಯ ಗದ್ದುಗೆ ಬಿಜೆಪಿಯ ತೆಕ್ಕೆಗೆ ಜಾರಿದೆ. ಡಿಸೆಂಬರ್ 27 ರಂದು ಮತದಾನ ನಡೆದಿತ್ತು.

Latest Indian news

Popular Stories

Social Media Auto Publish Powered By : XYZScripts.com
error: Content is protected !!