ಚಾಮರಾಜನಗರದಲ್ಲಿ ವಿ ಸೋಮಣ್ಣಗೆ ಸೋಲು

ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಚಾಮರಾಜ ನಗರದಲ್ಲಿ ಸೋತಿದ್ದಾರೆ‌. ಪುಟ್ಟ ರಂಗ ಶೆಟ್ಟಿ ವಿರುದ್ಧ ಸೋತಿದ್ದಾರೆ. ಈ ಮೂಲಕ ಕಾಂಗ್ರೆಸ್ ಗೆಲುವು ಸಾಧಿಸಿದೆ.

ಹತ್ತು ಸಾವಿರ ಅಂತರದಲ್ಲಿ ಸೋಮಣ್ಣ ಸೋತಿದ್ದಾರೆ.

Latest Indian news

Popular Stories