ನೀಟ್ ಫಲಿತಾಂಶ ಪ್ರಕಟ: ಶಾಹೀನ್ ಬೀದರ್ ಶಿಕ್ಷಣ ಸಂಸ್ಥೆಯ 50 ಕ್ಕಿಂತ ಅಧಿಕ ವಿದ್ಯಾರ್ಥಿಗಳಿಗೆ 600 ಕ್ಕಿಂತ ಹೆಚ್ಚು ಅಂಕ

ನವದೆಹಲಿ: ಬಹು ನಿರೀಕ್ಷಿತ ನೀಟ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ.

Live NEET Result 2021 : Click Here(neet.nta.nic.in)

ನೀಟ್ ಫಲಿತಾಂಶವನ್ನು ಇದೀಗ ಅಧಿಕೃತ ವೆಬ್‌ಸೈಟ್‌ https://testservices.nic.in/resultservices/NEET-2021-auth ಪ್ರಕಟಿಸಲಾಗಿದೆ.ವಿದ್ಯಾರ್ಥಿಗಳು ಈ ವೆಬ್ ಸೈಟ್ ನಲ್ಲಿ ಅವರ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ.

ಈಗಿರುವ ಮಾಹಿತಿಯ ಪ್ರಕಾರ ಬೀದರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಶಾಹಿನಿನ ಸುಮಾರು 50 ಕ್ಕಿಂತ ಅಧಿಕ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ 600 ರ ಒಳಗೆ ಸ್ಥಾನ ಪಡೆದುಕೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಕಳೆದ ಬಾರಿ ಈ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ರಾಜ್ಯದಲ್ಲೇ ಖ್ಯಾತಿ ಪಡೆದಿದ್ದರು.

Latest Indian news

Popular Stories

error: Content is protected !!