ಪಶ್ಚಿಮ ಬಂಗಾಳ ಪಂಚಾಯತ್ ರಾಜ್ ಸಚಿವ ಸುಬ್ರತಾ ಮುಖರ್ಜಿ ನಿಧನ

ಕೋಲ್ಕತ್ತಾ: ಪಶ್ಚಿಮ
ಬಂಗಾಳದ ಪಂಚಾಯತ್ ರಾಜ್ ಸಚಿವ ಸುಬ್ರತಾ ಅವರು ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ.

75 ವರ್ಷದ ಸುಬ್ರತಾ ಅವರು ಎಂಜಿಯೊಪ್ಲಾಸ್ಟ್ ಚಿಕಿತ್ಸೆ ಒಳಪಟ್ಟಿದ್ದರು. ಇದೀಗ ಅವರು ಮೃತಪಟ್ಟಿದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

“ಅವರು ನಮ್ಮೊಂದಿಗಿಲ್ಲ ಎಂಬುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ.‌ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷಗಾದ ದೊಡ್ಡ ನಷ್ಟವೆಂದು ಮಮತಾ ಹೇಳಿದ್ದಾರೆ.

Latest Indian news

Popular Stories

error: Content is protected !!