ಬಿಜೆಪಿಯಲ್ಲಿ ಮಹಾ ಒಡಕು; ಫೈಲ್ ಆದ ಹೈಕಮಾಂಡ್ ಲೆಕ್ಕಚಾರ – ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಮಹಾ ಒಡಕು ಕಾಣಿಸಿಕೊಂಡಿದ್ದು ಜೊತೆಗೆ ಬಿಜೆಪಿಯ
ಗಘಾನುಘಟಿಗಳು ಪಕ್ಷ ತೊರೆಯಲು ಸಿದ್ದರಾಗಿದ್ದಾರೆ.

ಸದ್ಯದ ಬೆಳವಣಿಗೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್
ರಾಜೀನಾಮೆ ಕೊಟ್ಟ ಬೆನ್ನಲ್ಲೇ ಇಂದು ಮಧ್ಯಾಹ್ನ 12:30ಕ್ಕೆ
ಬಿಎಸ್ ವೈ ಪತ್ರಿಕಾ ಗೋಷ್ಠಿ ಕರೆದಿದ್ದಾರೆ. ಇದು ತೀವ್ರ
ಕುತೂಹಲ ಕೆರಳಿಸಿದೆ.

Latest Indian news

Popular Stories