ಮಣಿಪುರ: ಶಾಲಾ ವಾಹನ ಪಲ್ಟಿ – ಏಳು ವಿದ್ಯಾರ್ಥಿಗಳು ಮೃತ್ಯು

ಇಂಫಾಲ (ಮಣಿಪುರ)ಡಿಸೆಂಬರ್ 21 (THGKANNADA): ಶಾಲಾ ಬಸ್ ಪಲ್ಟಿಯಾಗಿಕನಿಷ್ಠ ಏಳು ವಿದ್ಯಾರ್ಥಿಗಳು ಈ ವೇಳೆ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ.

ನಂತರ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಅವರು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿಯಾಗಿ ಈ ಘಟನೆ ಸಂಭವಿಸಿದೆ.ನೋನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು.

ಹಳೆಯ ಕ್ಯಾಚಾರ್ ರಸ್ತೆಯಲ್ಲಿ ಬೆಳಗ್ಗೆ 10.30 ಕ್ಕೆ ಅಪಘಾತ ಸಂಭುವಿಸಿದೆ.ಮೃತ ವಿದ್ಯಾರ್ಥಿಗಳು ತಂಬ್ಲಾನು ಶಾಲೆಗೆ ಸೇರಿದವರಾಗಿದ್ದಾರೆ. ವಾರ್ಷಿಕ ಶ್ರೈಕ್ಷಣಿಕ ಪ್ರವಾಸಕ್ಕೆ ಹೊರಟಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ. ಐವರು ವಿದ್ಯಾರ್ಥಿಗಳು ಸ್ಥಳದಲ್ಲಿ ಮೃತಪಟ್ಟರೆ ಇಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

Latest Indian news

Popular Stories