ಮಲ್ಪೆ: 200 ಕೆ.ಜಿ ತೂಕದ ದೈತ್ಯ ಮೀನು ಬಲೆಗೆ

ಮಲ್ಪೆ: ಮಲ್ಪೆಯ ಮೀನುಗಾರಿಕೆ ಬೋಟ್‌ ಒಂದರ ಬಲೆಗೆ 200ಕೆ.ಜಿ. ತೂಕದ ದೈತ್ಯ ಗಾತ್ರದ ಮೀನೊಂದು ಸಿಕ್ಕಿದೆ. ಸ್ಥಳೀಯವಾಗಿ ಇದನ್ನು ಮಡಲು ಮೀನು ಎನ್ನುತ್ತಾರೆ. ಕೆಲವಡೆ ಕಟ್ಟೆಕೊಂಬು ಮೀನೆಂದು ಕರೆಯುವುದುಂಟು.

ರವಿವಾರ ಪರ್ಸೀನ್‌ ಬೋಟಿನವರಿಗೆ ಈ ಮೀನು ದೊರೆತ್ತಿದ್ದು, ಸಣ್ಣ ಮೀನಿಗೆ ಇರುವಷ್ಟು ಬೆಲೆ ದೊಡ್ಡ ಮೀನಿಗೆ ಇರುವುದಿಲ್ಲ ಎನ್ನಲಾಗಿದೆ. ಕೆ.ಜಿ.ಗೆ 280ರೂ. ರಂತೆ ಮಾರಾಟವಾಗಿದೆ. ಈ ಮೀನಿನ ವೀಡಿಯೋ ಬಾರಿ ವೈರಲ್‌ ಆಗುತ್ತಿದೆ.

Latest Indian news

Popular Stories