ವಿಶ್ವಕಪ್ ಟಿ -20: ಆಸ್ಟ್ರೇಲಿಯಾಕ್ಕೆ ಐದು ವಿಕೆಟ್ ಜಯ

ಅಬುಧಾಬಿ:ವಿಶ್ವಕಪ್ ಟಿ-20 ಕ್ರಿಕೆಟ್ ಸೂಪರ್-12 ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಆಸ್ಟ್ರೇಲಿಯಾ 5 ವಿಕೆಟ್ ಜಯ ಸಾಧಿಸಿದೆ.

ಸೌತ್ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿ 9 ವಿಕೆಟ್ ಕಳೆದುಕೊಂಡು 118 ರನ್ ಗಳಿಸಿತ್ತು. ಸೌತ್ ಆಫ್ರಿಕಾ ಪರ ಎಡೆಮ್ ಮರ್ಕರಮ್ 40 ರನ್ ಗಳಿಸಿದರು. ನಿಗದಿತ 118 ರನ್ ಗಳನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ಐದು ವಿಕೆಟ್ ಜಯ ಗಳಿಸಿತು.

ಸ್ಟೀವ್ ಸ್ಮಿತ್ (35), ಮಾರ್ಕಝ್ (24) ಅತ್ಯುತ್ತಮ ಆಟವಾಡಿ ಗೆಲುವಿನ ದಡ ಸೇರಿಸಿದರು. ಕೊನೆಯ ಒವರ್ ನಲ್ಲಿ ಎಂಟು ರನ್ನಿನ ಅವಶ್ಯಕತೆ ಇತ್ತು. ಮರ್ಕಝ್ ಸ್ಟೊಇನಿಝ್ ಮೂರು ಎಸೆತ ಎರಡು ರನ್ನಿನ ಅವಶ್ಯಕತೆ ಕತೆ ಇತ್ತು ಆ ಸಂದರ್ಭದಲ್ಲಿ ಬೌಂಡರಿ ಬಾರಿಸಿ ಗೆಲುವಿನ ದಡ ಸೇರಿಸಿದರು.

Latest Indian news

Popular Stories

error: Content is protected !!