“ಸಿದ್ಧರಾಮೋತ್ಸವ”; ದೇಶದಲ್ಲೇ ಯಾವ ನಾಯಕರಿಗೂ ಇಷ್ಟು ಜನ ಸೇರಿರಲಿಲ್ಲ – ಝಮೀರ್ ಅಹ್ಮದ್

ದಾವಣಗೆರೆ: ದೇಶದಲ್ಲೇ ಯಾವ ನಾಯಕರಿಗೂ ಇಷ್ಟು ಜನ ಸೇರಿರಲಿಲ್ಲ. ನಮ್ಮ ನಾಯಕ ಸಿದ್ದರಾಮಯ್ಯರು ಇತಿಹಾಸ ಸೃಷ್ಟಿಸಿದ್ದಾರೆ ಎಂದು ಝಮೀರ್ ಅಹ್ಮದ್ ಹೇಳಿದ್ದಾರೆ.

ಸಿದ್ದರಾಮಯ್ಯರ ಅಭಿಮಾನಿಗಳು ಇತಿಹಾಸ ಸೃಷ್ಟಿಸಿದ್ದಾರೆ. ಸಿದ್ದರಾಮಯ್ಯರ ಅಭಿಮಾನಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಸಿದ್ದರಾಮಯ್ಯರು ಸಿಎಂ ಆಗಬೇಕೆಂದು ಎಲ್ಲರಿಗೂ ಆಸೆ. ಆದ್ರೆ ನಮ್ಮ ಪಕ್ಷ‌ ಹೈಕಮಾಂಡ್​ ಪಕ್ಷ ಅವರು ಈ ಬಗ್ಗೆ ನಿರ್ಧರಿಸ್ತಾರೆ ಎಂದು ಕೈ ನಾಯಕ ಜಮೀರ್​​ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.

Latest Indian news

Popular Stories

Social Media Auto Publish Powered By : XYZScripts.com
error: Content is protected !!