ಹಿಜಾಬ್ ತೀರ್ಪು: ಬಂದ್ ಕರೆಗೆ ಪ್ರತಿಕ್ರಿಯೆ ಹೀಗಿದೆ

ಉಡುಪಿ/ಮಂಗಳೂರು: ಹಿಜಾಬ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯದ‌ ಮುಸ್ಲಿಮ್ ಸಂಘಟನೆಗಳು ಬಂದ್’ಗೆ ಕರೆ ನೀಡಿದ್ದವು. ಇದೀಗ ಮಂಗಳೂರು, ಉಡುಪಿ ಸೇರಿದಂತೆ ಇಡೀ ರಾಜ್ಯದ ಬಹುತೇಕ ಮುಸ್ಲಿಂ ವರ್ತಕರು, ಬಸ್ ಗಳು, ಆಟೋ ರಿಕ್ಷಾ, ಟ್ಯಾಕ್ಸಿ,ರೆಸ್ಟೋರೆಂಟ್’ಗಳು,ಅಂಗಡಿಗಳು ಬಂದ್’ಗೆ ಬೆಂಬಲ ಸೂಚಿಸಿವೆ.

ಮುಸ್ಲಿಮರು ಈ ಬಂದ್’ಗೆ ಹೆಚ್ಚು ಬೆಂಬಲ ವ್ಯಕ್ತಪಡಿಸಿರುವ ಕಾರಣ ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಇಂದು ಬೀಕೋ ಎನ್ನುತ್ತಿದೆ. ಆದರೆ ಉಳಿದಂತೆ ಬೇರೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಬಂದ್’ಗೆ ರಾಜ್ಯದ ಪ್ರಮುಖ ಮುಸ್ಲಿಂ ಸಂಘಟನೆಗಳು ಬೆಂಬಲ ಘೋಷಿಸಿವೆ.

Latest Indian news

Popular Stories