ಟಿ-20 ವಿಶ್ವಕಪ್ ಗೆದ್ದ ಇಂಗ್ಲೆಂಡ್; ಪಾಕಿಸ್ತಾನಕ್ಕೆ ಸೋಲು

ಟಿ-20 ವಿಶ್ವಕಪ್ ಪಂದ್ಯಾವಳಿಯನ್ನು ಇಂಗ್ಲೆಂಡ್ 5 ವಿಕೆಟ್’ನಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟ್ ಬೀಸಿದ ಪಾಕ್ 137 ರನ್ ಗಳಿಸಿತ್ತು. ಅದರ ವಿರೋಚಿತ ಪಂದ್ಯದಲ್ಲಿ ಇಂಗ್ಲೆಂಡ್ ಒಂದು ಒವರ್ ಉಳಿಸಿ ಗೆದ್ದುಕೊಂಡಿತು.

ಶಾಹಿನ್ ಅಫ್ರಿದಿ ಸಂದರ್ಭದಲ್ಲಿ ಗಾಯಗೊಂಡ ಕಾರಣ ಕೊನೆಯ ಎರಡು ಒವರ್ ಬೌಲ್ ಮಾಡಲಾಗದ ಕಾರಣ ಪಾಕಿಸ್ತಾನಕ್ಕೆ ಇಫ್ತಿಕಾರ್ ಅವರನ್ನು ಅನಿವಾರ್ಯವಾಗಿ ಬೌಲಿಂಗ್ ಗೆ ಇಳಿಸಬೇಕಿತ್ತು. ಅವರು ಒಂದು ಸಿಕ್ಸರ್,ಒಂದು ಫೋರ್ ನೀಡಿ ಹಿಡಿತದಲ್ಲಿ ಪಂದ್ಯವನ್ನು ಇಂಗ್ಲೆಂಡ್ ಪರ ವಾಲಿಸಿದರು.

ಇಂಗ್ಲೆಂಡ್ ಪರ ಉತ್ತಮ ಬ್ಯಾಟಿಂಗ್ ಮಾಡಿದ ಬೆನ್ ಸ್ಟ್ರೋಕ್ 52 ರನ್ ಬಾರಿಸಿ ವಿಜಯ ರೂವಾರಿ ಎನಿಸಿಕೊಂಡರು. ಪಾಕಿಸ್ತಾನದ ಶಾನ್ ಮಸೂದ್ 38 ರನ್ ಗಳಿಸಿದರು.

Latest Indian news

Popular Stories