ಪಂಜಾಬ್: ಆಪ್’ಗೆ ಆರಂಭಿಕ ಮುನ್ನಡೆ

ಮತ ಎಣಿಕೆ ಅಪ್ಡೇಟ್:

ಪಂಜಾಬಿನ ಮತ ಏಣಿಕೆ ಬೆಳಿಗ್ಗೆ ಎಂಟು ಗಂಟೆಯಿಂದ ಆರಂಭವಾಗಿದ್ದು ಆಪ್ ಪಕ್ಷ ಅಂಚೆ ಮತ ಏಣಿಕೆಯಲ್ಲಿ ಆರಂಭಿಕ ಮುನ್ನಡೆ ಸಾಧಿಸಿದೆ.

ಆಪ್ 7 ರಲ್ಲಿ ಮತ್ತು ಸಮಾಜವಾದಿ ಪಕ್ಷ 6 ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 6, ಅಕಾಲಿದಳ 3, ಬಿಜೆಪಿ 0 ಕ್ಷೇತ್ರದಲ್ಲಿ ಮುನ್ನೆಯಲ್ಲಿದೆ.

Latest Indian news

Popular Stories