ಯುಕೆಯಲ್ಲಿ 26 ಡಿಗ್ರಿಗೆ ಹೀಟ್ ವೇವ್ ಅಲರ್ಟ್; ಭಾರತದಲ್ಲಿ “ಎಸಿ ತಾಪಮಾನ” ಎಂದ ನೆಟ್ಟಿಗರು!

ದಿ ಮಿರರ್‌ನಲ್ಲಿನ ವರದಿಯ ಪ್ರಕಾರ , ಯುನೈಟೆಡ್ ಕಿಂಗ್‌ಡಮ್ ಜೂನ್ ಅಂತ್ಯದ ವೇಳೆಗೆ ತಾಪಮಾನವು 26 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಮೂಲಕ ಹೀಟ್‌ವೇವ್ ಎಚ್ಚರಿಕೆಯನ್ನು ಅಲ್ಲಿನ ಸರ್ಕಾರ ಘೋಷಿಸಿದೆ.

ಈ ಹವಾಮಾನ ಎಚ್ಚರಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್’ಗೆ ಗುರಿಯಾಗಿದ್ದು ಭಾರತದಲ್ಲಿ ಇದು ಎಸಿಯ ತಾಪಮಾನ ಎಂದು ವ್ಯಂಗ್ಯ ಮಾಡಿದ್ದಾರೆ.

ಭಾರತದಲ್ಲಿ ಈ ಬಾರಿ 50 ರ ಗಡಿ ದಾಟಿತ್ತು. ಆದರೆ ಇಂಗ್ಲೆಂಡ್ 26 ಡಿಗ್ರಿಯನ್ನೇ ಹೀಟ್ ವೇವ್ ಎಚ್ಚರಿಕೆ ಘೋಷಣೆಗೆ ಬಳಸಿದ್ದು ಭಾರತೀಯರಿಗೆ ಅಚ್ವರಿಯಾಗಿ ಕಂಡಿದೆ. ಭಾರತದಲ್ಲಿ 26 ಡಿಗ್ರಿ ಆಹ್ಲಾದಕರ ತಾಪಮಾನ ಎಂಬುವುದೇ ಕಾರಣ.

Latest Indian news

Popular Stories