ಬಾಂಗ್ಲಾದೇಶಿಗಳೆಂದು ಹೇಳಿ ಹಿಂದೂ ರಕ್ಷಾ ದಳದಿಂದ ಅಮಾಯಕ ಕುಟುಂಬಗಳ ಮೇಲೆ ಹಲ್ಲೆ, ಗುಡಿಸಲು ಧ್ವಂಸ – ಪ್ರಕರಣ ದಾಖಲು

ಗಾಜಿಯಾಬಾದ್‌ನಲ್ಲಿ ಆಗಸ್ಟ್ 9 ರ ಬೆಳಿಗ್ಗೆ ಕೆಲವರು ಮುಸ್ಲಿಮರನ್ನು ಬಾಂಗ್ಲಾದೇಶೀಯರು ಎಂದು ಥಳಿಸಿ ಅವರ ಕೊಳೆಗೇರಿಗಳನ್ನು ಕಿತ್ತುಹಾಕಿದ ಘಟನೆ ವರದಿಯಾಗಿದೆ.

ನಂತರ ಪೊಲೀಸರು ಈ ಕುರಿತು ಪ್ರತಿಕ್ರಿಯಿಸಿ, “ಶಹಾನ್ ಪುರದ ಈ ಕುಟುಂಬಗಳು ಬಾಂಗ್ಲಾದೇಶಿ ಅಲ್ಲ” ಎಂದು ಸ್ಪಷ್ಟ ಪಡಿಸಿದ್ದಾರೆ‌.

ಈ ಪ್ರಕರಣದಲ್ಲಿ, ಅಧ್ಯಕ್ಷೆ ಪಿಂಕಿ ಚೌಧರಿ ಸೇರಿದಂತೆ ಹಿಂದೂ ರಕ್ಷಣಾ ದಳದ 15-20 ಬೆಂಬಲಿಗರ ವಿರುದ್ಧ ಗಾಜಿಯಾಬಾದ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

Latest Indian news

Popular Stories