Featured StoryNational
ಝಾರ್ಖಾಂಡ್ ಫಲಿತಾಂಶ LIVE: ಇಂಡಿಯಾ ಬ್ಲಾಕ್ ಭಾರೀ ಮುನ್ನಡೆ; NDA ಗೆ ಹಿನ್ನಡೆ

ಝಾರ್ಖಾಂಡ್ ವಿಧಾನ ಸಭಾ ಚುನಾವಣಾ ಮತ ಏಣಿಕೆಯಲ್ಲಿ ಆರಂಭದಲ್ಲಿ NDA ಮೈತ್ರಿಕೂಟ ಮುನ್ನಡೆ ಸಾಧಿಸಿತ್ತು. ಇದೀಗ ಇಂಡಿಯಾ ಮೈತ್ರಿಕೂಟ ಮುನ್ನಡೆ ಸಾಧಿಸಿದೆ.
ಇಂಡಿಯಾ ಮೈತ್ರಿಕೂಟ 51 ಸ್ಥಾನದಲ್ಲಿ ಹಾಗೂ NDA 28 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.
ಒಟ್ಟಿನಲ್ಲಿ ಇಲ್ಲೂ ಕೂಡ ಹಾವು ಏಣಿ ಆಟ ಮುಂದುವರಿದಿದೆ.