ಕೇರಳಕ್ಕೆ ಮಾನ್ಸೂನ್ ಪ್ರವೇಶ – ಹವಾಮಾನ ಇಲಾಖೆ ಘೋಷಣೆ

ನವದೆಹಲಿ: ಭಾರತದಲ್ಲಿ ಮಳೆಗಾಲ ಅಧಿಕೃತವಾಗಿ ಆರಂಭವಾಗಿದ್ದು ನೈಋತ್ಯ ಮಾನ್ಸೂನ್ ಮಾರುತ ಕೇರಳ ಪ್ರವೇಶಿಸಿರುವ ಕುರಿತು ಹವಾಮಾನ ಇಲಾಖೆ ಘೋಷಿಸಿದೆ.

ನೈಋತ್ಯ ಮಾನ್ಸೂನ್ ಇಂದು ಕೇರಳದ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭುವನೇಶ್ವರ್ ಕೇಂದ್ರ ಪ್ರಕಟಿಸಿದೆ.

Latest Indian news

Popular Stories