HomeFeatured Story

Featured Story

ಇಸ್ರೇಲ್ ಗೆ ನೆರವು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ: ಇರಾನ್‌ ಎಚ್ಚರಿಕೆ

ನವದೆಹಲಿ: ಇಸ್ರೇಲ್ ಜೊತೆಗಿನ ಯುದ್ಧ ಮುಂದುವರೆದಿರುವಂತೆಯೇ ತನ್ನ ತೈಲ-ಶ್ರೀಮಂತ ಮಿತ್ರರಾಷ್ಟ್ರಗಳಿಗೆ ಇರಾನ್‌ ಎಚ್ಚರಿಕೆ ನೀಡಿದ್ದು, ಇಸ್ರೇಲ್ ಗೆ ನೆರವು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇರಾನ್ ಹೇಳಿದೆ.ಇರಾನ್ ತನ್ನ ಅರಬ್ ನೆರೆಹೊರೆ...

ಉಡುಪಿ |ಅಂಬೇಡ್ಕರ್ ಕುರಿತು ಅವಹೇಳನದ ಆಡಿಯೋ: ಉಮೇಶ್ ನಾಯ್ಕ್ ವಿರುದ್ಧ ಕ್ರಮಕ್ಕೆ ದಲಿತ ಸಂಘಟನೆಯಿಂದ ದೂರು

ಸಮಸ್ತ ದಲಿತ ಸಮುದಾಯ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿ ಮಾತಾಡಿ,ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಹಿಂದೂ ಜಾಗರಣ ವೇದಿಕೆಯ ಕಾರ್ಕಳ ತಾಲೂಕು ಸಹಸಂಚಾಲಕ ಉಮೇಶ ನಾಯಕ್ ಸೂಡ ಇವನ...

Emergency ಘೋಷಣೆ: Air India ವಿಮಾನದಲ್ಲಿ ತಾಂತ್ರಿಕ ದೋಷ; ಜೀವ ಹಿಡಿದು ಕುಳಿತಿರುವ 140 ಪ್ರಯಾಣಿಕರು, ತುರ್ತು ಭೂಸ್ಪರ್ಶಕ್ಕೆ ಸಿದ್ಧತೆ!

ತಿರುಚ್ಚಿಯಿಂದ ಶಾರ್ಜಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹಾರಾಟದ ಮಧ್ಯದಲ್ಲೇ ಹೈಡ್ರಾಲಿಕ್ ಸಮಸ್ಯೆ ಉಂಟಾಗಿದ್ದು ಲ್ಯಾಂಡಿಂಗ್ ಗೇರ್ ಅಸಮರ್ಪಕವಾಗಿದೆ. 140 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವನ್ನು ತಿರುಚಿ ವಿಮಾನ ನಿಲ್ದಾಣಕ್ಕೆ ಹಿಂತಿರುಗುತ್ತಿದ್ದು ಪ್ರಸ್ತುತ ತುರ್ತು...

ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ 20 ಪೈಸೆ ಇಳಿಕೆ !

ಬೆಂಗಳೂರು: ಸಾರ್ವಜನಿಕ ತೈಲ ಕಂಪನಿಗಳು ಭಾನುವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕೊಂಚಮಟ್ಟಿಗೆ ತಗ್ಗಿಸಿವೆ.ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚುತ್ತಿರುವುದು ಜನಸಾಮಾನ್ಯರಲ್ಲಿ ಆತಂಕ ತಂದಿದೆ. ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ...

ಪ್ರಸ್ತುತ ನಮ್ಮ ಗುರುದ್ವಾರಗಳು,ಮಂದಿರ ಸುರಕ್ಷಿತವಾಗಿದೆ – ಅಫಘಾನ್ ಸೆನೆಟರ್ ನರೇಂದರ್ ಸಿಂಗ್ ಕಲ್ಸಾ

ನವದೆಹಲಿ: ಇಂದು ಭಾರತದ ಏರ್ಫೋಸ್ ವಿಮಾನದಲ್ಲಿ ಬಂದಿಳಿದ ಅಫಘಾನಿಸ್ತಾನದ ಸಂಸದ ನರೇಂದರ್ ಸಿಂಗ್ ಕಲ್ಸಾ ಮಾಧ್ಯಮದೊಂದಿಗೆ ಮಾತನಾಡಿ, ಅಫಘಾನಿಸ್ತಾನದಲ್ಲಿ ಪರಿಸ್ಥಿತಿ ಬಿಗಾಡಯಿಸಿದೆ. ಇಪ್ಪತ್ತು ವರ್ಷ ಕಟ್ಟಿ ಬೆಳೆದ ಸರಕಾರ ಕುಸಿದಿದೆ. ಈಗ ಅಲ್ಲಿ...

ಸಿಟಿ ರವಿ ಬುದ್ದಿ ಕಲಿಯಲಿ; ಸಿದ್ದರಾಮಯ್ಯ, ಡಿಕೆಶಿಯಿಂದ ಗಡ್ಕರಿ ಹೇಳಿಕೆ ಸ್ವಾಗತಿಸಿ ಪ್ರತಿಕ್ರಿಯೆ

ಬೆಂಗಳೂರು: ಮಾಜಿ ಪ್ರಧಾನಿಗಳಾದ ನೆಹರು ಹಾಗೂ ಅಟಲ್‌ ಮಾದರಿ ನಾಯಕರು ಎಂಬ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿಕೆ ಆಧರಿಸಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು...

ತಮಿಳುನಾಡಿನ ಮೀನುಗಾರರ ಮೇಲೆ ಶ್ರೀಲಂಕಾ ನೌಕಾದಳ ಸೈನಿಕರಿಂದ ಕಲ್ಲು ತೂರಾಟ

ಚೆನ್ನೈ: ಶ್ರೀಲಂಕಾ ನೌಕಾದಳದ ಸೈನಿಕರು ತಮಿಳುನಾಡು ಮೀನುಗಾರರ ದೋಣಿಗಳ ಮೇಲೆ ಕಲ್ಲುತೂರಾಟ ನಡೆಸಿದ್ದು, ಘಟನೆಯಲ್ಲಿ 60ಕ್ಕೂ ಹೆಚ್ಚು ದೋಣಿಗಳಿಗೆ ಹಾನಿ ಉಂಟಾಗಿರುವುದಾಗಿ ತಿಳಿದುಬಂದಿದೆ. ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ...

ಅಫಘಾನ್ ಬಿಕ್ಕಟ್ಟು: ಮಂಗಳೂರಿನಲ್ಲಿರುವ ಅಫಘಾನ್ ವಿದ್ಯಾರ್ಥಿಗಳಿಂದ ನಿರಾಶ್ರಿತರ ಸ್ಥಾನಮಾನ ನೀಡುವಂತೆ ಸರಕಾರಕ್ಕೆ ಮನವಿ

ಮಂಗಳೂರು: ಅಫ್ಘಾನಿಸ್ತಾನ ರಾಷ್ಟ್ರವನ್ನು ತಾಲಿಬಾನಿಗರ ವಶಕ್ಕೆ ಪಡೆದುಕೊಂಡಿದೆ. ಹೀಗಾಗಿ ಪ್ರಸ್ತುತದ ಪರಿಸ್ಥಿತಿಯಲ್ಲಿ ರಾಷ್ಟ್ರಕ್ಕೆ ಹಿಂತಿರುಗುವುದು ಅಸಾಧ್ಯವಾಗಿದ್ದು, ವೀಸಾ ವಿಸ್ತರಣೆ ಮಾಡಿ, ನಿರಾಶ್ರಿತರ ಸ್ಥಾನಮಾನ ನೀಡುವಂತೆ ಮಂಗಳೂರಿನಲ್ಲಿರುವ ಅಫ್ಘನ್ ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.ಮಂಗಳೂರು...

ಜಾತಿ ತಾರತಮ್ಯ ಸಹಿಸಲಾರದೆ ರಾಜೀನಾಮೆ ನೀಡಿದ ಐಐಟಿ ಮದ್ರಾಸ್‌ ಪ್ರೊ. ವಿಪಿನ್ ಪಿ ವಿಥಿಲ್

ಚೆನೈ: ಜಾತಿ ತಾರತಮ್ಯದ ಕಾರಣಕ್ಕೆ ಐಐಟಿ ಪ್ರೊ.ವಿಪಿನ್ ಪಿ ವಿಥಿಲ್ ರಾಜೀನಾಮೆ ಕೆಲವು ದಿನಗಳ ಮುನ್ನ ರಾಜೀನಾಮೆ ನೀಡಿದ್ದು ಇದೀಗ ರಾಷ್ಟ್ರೀಯ ಮಾಧ್ಯಮವೊಂದರ ಸಂದರ್ಶನದಲ್ಲಿ ತನಗಾದ ಕೆಟ್ಟ ಅನುಭವವನ್ನು ಬಿಚ್ಚಿಟ್ಟಿದ್ದಾರೆ.ಐಐಟಿಯ ಅಧಿಕಾರದಲ್ಲಿರುವ ಒರ್ವ...

8 ವಾರದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ 57 ಪ್ರಕರಣ ದಾಖಲಿಸಿದ ‘She’ ಟೀಮ್!

ಹೈದರಾಬಾದ್: ರಚಕೊಂಡದ she (ಶಿ) ಮಹಿಳಾ ರಕ್ಷಣಾ ವಿಭಾಗ ಎಂಟು ವಾರದಲ್ಲಿ 57 ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿದೆ. ಆರು ಮಂದಿ ಅಪ್ರಾಪ್ತರು ಕೂಡ ಈ ಪ್ರಕರಣದಲ್ಲಿದ್ದಾರೆ.ಸ್ನಾನ ಮಾಡುವಾಗ ವೀಡಿಯೊಗ್ರಫಿ ಸೇರಿದಂತೆ ಕ್ಲಾಸ್'ಮೇಟ್...