Quint (ಕ್ವಿಂಟ್) ಅಂತರ್ಜಾಲ ಮಾಧ್ಯಮದ 49% ಪಾಲು ಬಂಡವಾಳ ಅದಾನಿ ಪಾಲು

ನವದೆಹಲಿ: ಖ್ಯಾತ ಅಂತರ್ಜಾಲ ಮಾಧ್ಯಮ Quint ಅಂತರ್ಜಾಲ ಮಾಧ್ಯಮದ 49% ಪಾಲು ಬಂಡವಾಳ ಅದಾನಿ ಪಾಲಾಗಲಿದೆ.

ಅದಾನಿಯವರ ಎ.ಎಮ್.ಜಿ ಮೀಡಿಯಾ ನೆಟ್ವರ್ಕ್ ಇದನ್ನು ಖರೀದಿಸಲಿದೆ. ರಾಘುವ್ ಬಲ್ ಅವರ Quintillion Business Media ಸಂಸ್ಥೆಯಿಂದ ಇದನ್ನು ಅವರು ಖರೀದಿಸಲಿದ್ದಾರೆ. ವಸ್ತು ನಿಷ್ಠ ವರದಿಗೆ ಹೆಸರಾಗಿದ್ದ quint ನ ಅರ್ಧದಷ್ಟು ಪಾಲು ಇದೀಗ ದೇಶದ ಶ್ರೀಮಂತ ವ್ಯಕ್ತಿ ಅದಾನಿಯ ಪಾಲಾಗಲಿದೆ. ಇದೀಗ ಕ್ವಿಂಟ್ ಮಾಧ್ಯಮದ ಪ್ರತಿ ಶೇರು 325 ರೂಪಾಯಿ ಬೆಲೆ ಹೊಂದಿದೆ.

Latest Indian news

Popular Stories