“ಅತಿಕ್ರಮಣ”: ಜೂನ್ 15 ರೊಳಗೆ ಪ್ರಧಾನ ಕಚೇರಿಯನ್ನು ಖಾಲಿ ಮಾಡುವಂತೆ ಎಎಪಿಗೆ ಸುಪ್ರೀಂ ಆದೇಶ

ನವ ದೆಹಲಿ: ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ತಮ್ಮ ಪ್ರಧಾನ ಕಛೇರಿಯನ್ನು ಖಾಲಿ ಮಾಡಬೇಕಾಗಿದೆ.ಅದು ಹೈಕೋರ್ಟ್‌ಗೆ ಮೀಸಲಾದ ಜಮೀನಿನಲ್ಲಿದೆ. ಜೂನ್ 15 ರವರೆಗೆ ಸಮಯವಕಾಶ ನೀಡಲಾಗಿದೆ. 

ಇದು ಅತಿಕ್ರಮಣ ಪ್ರಕರಣ ಎಂದು ಒತ್ತಿ ಹೇಳಿರುವ ಸುಪ್ರೀಂ ಕೋರ್ಟ್ ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷಕ್ಕೆ ಸುದೀರ್ಘ ಗಡುವು ನೀಡಿದೆ.

ಪರ್ಯಾಯ ಭೂಮಿಗಾಗಿ ಕೇಂದ್ರದ ಭೂಮಿ ಮತ್ತು ಅಭಿವೃದ್ಧಿ ಕಚೇರಿಗೆ ಅರ್ಜಿ ಸಲ್ಲಿಸಲು ಪಕ್ಷಕ್ಕೆ ಅವಕಾಶ ನೀಡಲಾಗಿದೆ.

Latest Indian news

Popular Stories