ಉಡುಪಿ | ಮಂಗಳೂರಿನಲ್ಲಿ ರಸ್ತೆಯಲ್ಲಿ ನಮಾಝ್ ಮಾಡುವ ದುಷ್ಟ ಶಕ್ತಿಗಳ ಪ್ರಯತ್ನ ಯಶಸ್ವಿ – ಈಶ್ವರಪ್ಪ

ಉಡುಪಿ: ಮಂಗಳೂರಿನಲ್ಲಿ ರಸ್ತೆಯಲ್ಲಿ ನಮಾಝ್ ಮಾಡುವ ದುಷ್ಟ ಶಕ್ತಿಗಳ ಪ್ರಯತ್ನ ಯಶಸ್ವಿಯಾಗಿದೆ ಎಂದು ಹೇಳಲು ನನಗೆ ತುಂಬ ನೋವಾಗುತ್ತದೆ ಎಂದು ಲೋಕಸಭೆಯ ಬಿಜೆಪಿ ಬಂಡಾಯ ಅಭಿವೃದ್ಧಿ ಈಶ್ವರಪ್ಪ ಹೇಳಿದರು.

ಅವರು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, “ಕರ್ನಾಟಕ ರಾಜ್ಯದಲ್ಲಿ ಸರಕಾರ ಬದುಕಿದೆಯೋ, ಸತ್ತಿದೆಯೋ ಗೊತ್ತಿಲ್ಲ” ಹೇಳಿದ ಅವರು, ಇಂದು ರಸ್ತೆಯಲ್ಲಿ ನಮಾಝ್ ಮಾಡಿದವರು ನಾಳೆ ಪ್ರತಿ ಮನೆಯೊಳಗೆ ಬಂದು ನಮಾಝ್ ಮಾಡುತ್ತಾರೆಂದು ಗುಡುಗಿದರು.

ನಮಾಝ್ ಮಾಡಿದವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

Latest Indian news

Popular Stories