ರಷ್ಯಾದ ದೌರ್ಬಲ್ಯವು ಸ್ಪಷ್ಟವಾಗಿದೆ – ವೊಲೊಡಿಮಿರ್ ಝೆಲೆನ್ಸ್ಕಿ

ಝೆಲೆನ್ಸ್ಕಿ, ಅವರ ಟೆಲಿಗ್ರಾಮ್‌ನಲ್ಲಿ ಪೋಸ್ಟ್ ನ
ಖಾತೆಯಲ್ಲಿ, “ಕೆಟ್ಟ ಮಾರ್ಗವನ್ನು ಆರಿಸಿಕೊಳ್ಳುವ ಯಾರಾದರೂ ಸ್ವತಃ ಅವರೇ ನಾಶವಾಗುತ್ತಾರೆ” ಮತ್ತು “ರಷ್ಯಾದ ದೌರ್ಬಲ್ಯವು ಸ್ಪಷ್ಟವಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಅವರು ರಷ್ಯಾದ ಅಧ್ಯಕ್ಷ ಪುಟಿನ್ ಹೆಸರನ್ನು ಉಲ್ಲೇಖಿಸದಿದ್ದರೂ, ಝೆಲೆನ್ಸ್ಕಿ ರಷ್ಯಾದ ನಾಯಕನನ್ನು “ಸಾವಿರಾರು ಅಮಾಯಕ ಜನರನ್ನು ಯುದ್ಧಕ್ಕೆ ತಳ್ಳಿದ್ದಾರೆ ಎಂದು ಟೀಕಿಸಿದರು.

ರಷ್ಯಾ ತನ್ನ ಪಡೆಗಳು ಮತ್ತು ಬಾಡಿಗೆ ಸೈನಿಕರನ್ನು ಉಕ್ರೇನ್‌ನಲ್ಲಿ ಹೆಚ್ಚು ಕಾಲ ಇರಿಸುತ್ತಾ ಬಂದಿದೆ, “ಹೆಚ್ಚು ಅವ್ಯವಸ್ಥೆ, ನೋವು ಮತ್ತು ಸಮಸ್ಯೆಗಳನ್ನು ಅದು ಕಂಡಿದೆ’ ಎಂದು ಝೆಲೆನ್ಸ್ಕಿ ಹೇಳುದರು.
ಅವರು ತಮ್ಮ ಟೆಲಿಗ್ರಾಂ ಪೋಸ್ಟಿನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.
” ರಷ್ಯಾ ತನ್ನ ದೌರ್ಬಲ್ಯ ಮತ್ತು ತನ್ನ ಸರ್ಕಾರದ ಮೂರ್ಖತನವನ್ನು ಮರೆಮಾಚಲು ಪ್ರಚಾರವನ್ನು ಬಳಸಿತು. ಮತ್ತು ಈಗ ಯಾವುದೇ ಸುಳ್ಳನ್ನು ಮರೆಮಾಡಲು ಸಾಧ್ಯವಾಗದಷ್ಟು ಅವ್ಯವಸ್ಥೆ ಅದು ಬಂದುಬಿಟ್ಟಿದೆ. ಮತ್ತು ಇದೆಲ್ಲವೂ ಒಬ್ಬ ವ್ಯಕ್ತಿ. ಅವನು ಬೇರೆ ಯಾವುದಕ್ಕೂ ಕಾರಣವಾಗದಿದ್ದರೂ. ರಷ್ಯಾದ ದೌರ್ಬಲ್ಯವು ಸ್ಪಷ್ಟವಾಗಿದೆ.”

ವೊಲೊಡಿಮಿರ್ ಝಲೆನ್ಸಿ
ಉಕ್ರೇನ್ ಅಧ್ಯಕ್ಷ

Latest Indian news

Popular Stories